ಸುಳ್ಯ: ಎನ್ನೆಂಸಿಯಲ್ಲಿ ಆಟಿ ಆಚರಣೆ|”ಆಟಿನ ನೆನಪು– ಸಂಪ್ರದಾಯದ ಮೆಲುಕು” ಶೀರ್ಷಿಕೆಯಲ್ಲಿ ಕಾರ್ಯಕ್ರಮ ಆಯೋಜನೆ|“ಸಂಸ್ಕೃತಿ – ಸಂಪ್ರದಾಯವನ್ನು ಉಳಿಸಿ ಬೆಳೆಸುವ ಕೆಲಸ ಯುವಜನತೆಯಿಂದಾಗಲಿ”- ಆರ್ಕಿಟೆಕ್ಟ್ ಅಕ್ಷಯ್ ಕೆ. ಸಿ| ಜನಪದ ಸಂಸ್ಕೃತಿ, ಪ್ರಕೃತಿಯೊಂದಿಗಿನ ಸಂಬಂಧ ಅಮೂಲ್ಯ-ಶ್ರೀಮತಿ ಗೀತಾ ಮೋಂಟಡ್ಕ.
ಚೆಂಬು ಅರಣ್ಯ ವಲಯದಲ್ಲಿ ಕಾಡು ಪ್ರಾಣಿಯೊಂದನ್ನು ಬೇಟೆಯಾಡಿ ಹತ್ಯೆ ಮಾಡಿ ಮಾಂಸ ಮಾಡಿದ 2 ಮಂದಿ ಆರೋಪಿಗಳನ್ನು ಕೊಡಗು ಕೊಯನಾಡು ಅರಣ್ಯವಲಯ ಇಲಾಖೆ ವಶಕ್ಕೆ ಪಡೆದ ಘಟನೆ ಆ.5 ರಂದು ನಡೆದಿದೆ.
ಸುಳ್ಯ: ಮೆಸ್ಕಾಂ ಆಪರೇಟರ್ ಮೇಲೆ ಮೇಲಾಧಿಕಾರಿಯಿಂದ ಹಲ್ಲೆ ಪ್ರಕರಣ|ಎಫ್ ಐ ಆರ್ ದಾಖಲಿಸಲು ಭಯಗೊಂಡ ಸಿಬ್ಬಂದಿ| ಮೊಬೈಲ್ ಹಾನಿಗೊಳಿಸಿದ್ದಕ್ಕೆ ರೂ.10 ಸಾವಿರ ನೀಡಿದ ಸುಪ್ರೀತ್| ಮೇಲಾಧಿಕಾರಿಗಳಿಗೆ ದೂರು
ಸುಬ್ರಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾ ವಿದ್ಯಾಲಯದಲ್ಲಿ ವಿದ್ಯಾರ್ಥಿನಿಯರಿಗಾಗಿ “ಸ್ವಸ್ಥ ಮಹಿಳೆ – ಸಮೃದ್ಧ ಭವಿಷ್ಯ” ಕಾರ್ಯಕ್ರಮ