ಭಾರಿ ಮಳೆ ಹಿನ್ನಲೆ| ಸುಳ್ಯ ತಾಲೂಕಿನ ಶಾಲಾ ಕಾಲೇಜು ಗಳಿಗೆ ಆ.28 ರಜೆ 

ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಶಾಲಾ ಕಾಲೇಜು ಗಳಿಗೆ ಧಾರಾಕಾರ ಸುರಿಯುತ್ತಿರುವ ಮಳೆ ಹಿನ್ನಲೆಯಲ್ಲಿ  ಆ.28 ರಂದು ತಹಶೀಲ್ದಾರ್ ರಜೆಯನ್ನು ಘೋಷಿಸಿದ್ದಾರೆ.