ನಿಧನ: ವೆಂಕಟ್ರಮಣ ಗೌಡ ಬಪ್ಪನ‌ಮನೆ

ಗುತ್ತಿಗಾರು: ಇಲ್ಲಿನ‌‌ ಬಪ್ಪನಮನೆ ನಿವಾಸಿ ವೆಂಕಟ್ರಮಣ ಗೌಡರು ಆ. 1ರ ಸಂಜೆ ನಿಧನರಾದರು. ಇವರಿಗೆ 62 ವರ್ಷ ವಯಸಾಗಿತ್ತು, ಮೃತರು ಪುತ್ರ ಮೋಹನಚಂದ್ರ, ಪುತ್ರಿ ಕು. ಲಿಖಿತ, ಸಹೋದರ ನಾರಾಯಣ ಗೌಡ ಬಪ್ಪನಮನೆ, ಸಹೋದರಿ ಪುಷ್ಪ ಸೇರಿದಂತೆ ಕುಟುಂಬಸ್ಥರು, ಬಂದು ಮಿತ್ರರನ್ನು ಅಗಲಿದ್ದಾರೆ.