ಗುತ್ತಿಗಾರು: ಚಿನ್ನಪ್ಪ‌ ಗೌಡ ಶೀರಡ್ಕ ನಿಧನ

ಮಡಪ್ಪಾಡಿ ಗ್ರಾಮದ ಶೀರಡ್ಕ ನಿವಾಸಿ ಚಿನ್ನಪ್ಪ ಗೌಡರವರು ಮೇ. 26ರ ಸಂಜೆ ನಿಧನರಾಗಿದ್ದಾರೆ.

ಮೃತರಿಗೆ 92 ವರ್ಷ ವಯಸ್ಸಾಗಿತ್ತು. ಮೃತರು ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.