Nalkooru – Sullia Samagra Samachara https://sullia.samagrasamachara.com Samagra Media Network Thu, 27 Mar 2025 04:15:07 +0000 en-US hourly 1 https://wordpress.org/?v=7.0.3 https://sullia.samagrasamachara.com/wp-content/uploads/2024/07/cropped-logo-samagra-32x32.jpg Nalkooru – Sullia Samagra Samachara https://sullia.samagrasamachara.com 32 32 235500897 ಮಾ.28: ಮರಕತ ಜಾತ್ರೋತ್ಸವ‌ ಪೂರ್ವಭಾವಿ ಸಭೆ https://sullia.samagrasamachara.com/2025/03/27/marakatha-temple-jathra-meeting/ Thu, 27 Mar 2025 04:15:07 +0000 https://sullia.samagrasamachara.com/?p=71032 ಗುತ್ತಿಗಾರು: ನಾಲ್ಕೂರು ಗ್ರಾಮದ ಮರಕತ‌ ಶ್ರೀ ದುರ್ಗಾಪರಮೇಶ್ವರಿ ದೇವಳದ ವಾರ್ಷಿಕ ಜಾತ್ರೋತ್ಸವವು ಏಪ್ರಿಲ್ 22 ಮತ್ತು 23ರಂದು ನಡೆಯಲಿದ್ದು ಇದರ ಪೂರ್ವಭಾವಿ ಸಭೆ. ಮಾರ್ಚ್ 28ರಂದು ಪೂರ್ವಾಹ್ನ 10ಗಂಟೆಗೆ ದೇವಳದ ಸಭಾಭವನದಲ್ಲಿ ನಡೆಯಲಿದೆ.

ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜಾತ್ರೋತ್ಸವದ ಯಶಸ್ವಿಗೆ ಸಹಕರಿಸುವಂತೆ ಶ್ರೀದೇವಳದ ವ್ಯವಸ್ಥಾಪನಾ ಸಮಿತಿ ಹಾಗೂ ಜಾತ್ರೋತ್ಸವ ಸಮಿತಿಯವರು ತಿಳಿಸಿದ್ದಾರೆ

]]>
71032
ನಡುಗಲ್ಲು: ಅಸೌಖ್ಯದಿಂದ ಯುವಕ ಸಾವು https://sullia.samagrasamachara.com/2024/09/17/fever-cause-a-guy-died/ Tue, 17 Sep 2024 03:35:48 +0000 https://sullia.samagrasamachara.com/?p=69963 ನಡುಗಲ್ಲು: ಇಲ್ಲಿನ ಕಲ್ಲಾಜೆ ಎಂಬಲ್ಲಿ ಯುವಕನೋರ್ವ ಅಸೌಖ್ಯದಿಂದ ಸಾವನ್ನಪ್ಪಿದ ಘಟನೆ ಸೆ.16ರ ತಡರಾತ್ರಿ ಸಂಭವಿಸಿದೆ. ಮೃತನನ್ನು ಕಲ್ಲಾಜೆ ನಿವಾಸಿ ಲಕ್ಷ್ಮಣಗೌಡರವರ ಪುತ್ರ ಲಿಖಿತ್ ಕಲ್ಲಾಜೆ(26) ಎಂದು ಗುರುತಿಸಲಾಗಿದೆ.

ಕಳೆದ ಕೆಲದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಲಿಖಿತ್ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಮೃತರು ತಂದೆ, ತಾಯಿ, ಸಹೋದರ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

]]>
69963