ಸುಳ್ಯ ತಾಲೂಕು ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘ ಸಂಘ (ರಿ.)ಪನ್ನೆ 36ನೇ ವರ್ಷದ ಶ್ರೀ ವಿಶ್ವಕರ್ಮ ಪೂಜೆ ಯ ಸು ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ 78ನೇಯ ಹುಟ್ಟು ಹಬ್ಬಕ್ಕೆ ಶ್ರೀ ವಿಶ್ವಕರ್ಮ ದೇವರಲ್ಲಿ ಪ್ರಾರ್ಥನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಪ್ರಮುಖರಾದ ಪದ್ಮನಾಭ ಆಚಾರ್ಯ, ವೆಂಕಟರಮಣ ಆಚಾರ್ಯ, ಗಣೇಶ್, ವಾಸುದೇವ ಆಚಾರ್ಯ, ಶಿವಾನಂದ ಆಚಾರ್ಯ, ಶಿವಕುಮಾರ ಆಚಾರ್ಯ, ಗಣೇಶ ಆಚಾರ್ಯ, ಭವಾನಿಶಂಕರ ಆಚಾರ್ಯ, ಉಮೇಶ ಆಚಾರ್ಯ, ರಾಜೇಂದ್ರ ಆಚಾರ್ಯ, ನಳಿನಾಕ್ಷಿ ವೆಂಕಟರಮಣ ಆಚಾರ್ಯ, ಸೌಮ್ಯ ಸೋಮಶೇಖರ ಆಚಾರ್ಯ, ಸುಮಾ ವಾಸುದೇವ ಆಚಾರ್ಯ ಕಿಲಂಕೋಡಿ, ವಾಸುದೇವ ಆಚಾರ್ಯ ಕಿಲಂಗೋಡಿ, ಜನಾರ್ದನ ಆಚಾರ್ಯ, ಸೋಮಶೇಖರ ಆಚಾರ್ಯ, ಕೀರ್ತನ್ ಆಚಾರ್ಯ, ಗೋಪಾಲ ಆಚಾರ್ಯ, ಪಾರ್ವತಿ ಆಚಾರ್ಯ, ಚಂದ್ರಶೇಖರ ಆಚಾರ್ಯ ಮತ್ತಿತ್ತರರು ಭಾಗವಹಿಸಿದ್ದರು.