ಗುತ್ತಿಗಾರು: ಇಲ್ಲಿನ ವಳಲಂಬೆ ಎಂಬಲ್ಲಿ ಶನಿವಾರ ಬೀಸಿದ ಭಾರೀ ಬಿರುಗಾಳಿಗೆ ಮನೆಯ ಛಾವಣಿಗೆ ಅಳವಡಿಸಿದ ಶೀಟುಗಳು ಹಾರಿ ಹೋಗಿ ನಷ್ಟ ಸಂಭವಿಸಿದ ಘಟನೆ ನಡೆದಿದೆ.
ವಳಲಂಬೆ ನಿವಾಸಿ ಬಾಜಿನಡ್ಕ ಶಿವರಾಮ ಗೌಡರ ಮನೆಗೆ ಅಳವಡಿಸಿದ್ದ ಸುಮಾರು 25ಕ್ಕೂ ಹೆಚ್ಚಿನ ಶೀಟುಗಳು ಗಾಳಿಗೆ ಹಾರಿ ಹೋಗಿದ್ದು ನಷ್ಟ ಉಂಟಾಗಿದೆ.