ನಿಧನ: ಮೋನಪ್ಪ ಗೌಡ ಪಡ್ಪು

ಸುಳ್ಯ: ಇಲ್ಲಿನ ಉಬರಡ್ಕ ಮಿತ್ತೂರು ಗ್ರಾಮದ ಪಡ್ಪು(ಬಳ್ಳಡ್ಕ) ನಿವಾಸಿ ಮೋನಪ್ಪ ಗೌಡ ಇಂದು ಮುಂಜಾನೆ ಹೃದಯಾಘಾತದಿಂದ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು. ಮೃತರು ಪುತ್ರ, ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.