ನಿಧನ:ಕಳಿಗೆ ಪಟೇಲ್ ಸುರೇಂದ್ರ ಗೌಡ

ಸುಬ್ರಹ್ಮಣ್ಯ: ಬಿಳಿನಲೆ ಸಹಕಾರಿ ಸಂಘದ ಮಾಜಿ ಅಧ್ಯಕ್ಷ, ಪ್ರತಿಷ್ಠಿತ ಕಳಿಗೆ ಮನೆತನದ ಕಳಿಗೆ ಸುರೇಂದ್ರ ಗೌಡರವರು ಸೆ.5ರ ಶುಕ್ರವಾರ ನಿಧನ ಹೊಂದಿದರು. ಅವರಿಗೆ 78 ವರ್ಷ ವಯಸ್ಸಾಗಿತ್ತು.

ಮೃತರು ಬಿಳಿನೆಲೆ ಗ್ರಾಮ ಪಂಚಾಯತ್ ಸದಸ್ಯ ಸತೀಶ್ ಕಳಿಗೆ, ಜಯಪ್ರಸಾದ್ ಕಳಿಗೆ, ಪುತ್ರಿಯರಾದ ವೀಣಾ, ಲತಾ, ಮಮತಾ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.