ಗುತ್ತಿಗಾರು: ಇಲ್ಲಿನ ವಳಲಂಬೆ ನಿವಾಸಿ ಪಂಬೆತ್ತಾಡಿ ದೇವಪ್ಪ ಗೌಡರ ಧರ್ಮಪತ್ನಿ ಶ್ರೀಮತಿ ಮೀನಾಕ್ಷಿಯವರು ಅಲ್ಪ ಕಾಲದ ಅಸೌಖ್ಯದಿಂದ ಆ.24ರಂದು ನಿಧನರಾದರು. ಅವರಿಗೆ 76 ವರ್ಷ ವಯಸ್ಸಾಗಿತ್ತು.
ಮೃತರು ಪತಿ, ಮಕ್ಕಳಾದ ಗೋವರ್ಧನ ಪಂಬೆತ್ತಾಡಿ, ಧರ್ಮಪ್ರಸಾದ ಪಂಬೆತ್ತಾಡಿ ಸೊಸೆಯಂದಿರು,ಮೊಮ್ಮಕ್ಕಳು ಕುಟುಂಬಸ್ಥರನ್ನು ಅಗಲಿದ್ದಾರೆ.