ನಿಧನ ಸುದ್ದಿ| ಚಿದಾನಂದ ಪೀರನಮನೆ

ಗುತ್ತಿಗಾರು.ಆ19: ನಾಲ್ಕೂರು ಗ್ರಾಮದ ಪೀರನಮನೆ ಚಿದಾನಂದರವರು ಇಂದು ಮಧ್ಯಾಹ್ನ ಮಂಗಳೂರಿನಲ್ಲಿ ನಿಧನರಾದರು. ಅವರಿಗೆ ೬೦ ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಹಾಗೂ ಮಕ್ಕಳನ್ನು ಅಗಲಿದ್ದಾರೆ.