ನಿಧನ ನಿವೃತ್ತ ಉಪ ವಲಯಾರಣ್ಯ ಅಧಿಕಾರಿ ಕೂಸಪ್ಪ ಗೌಡ ಕೋಲ್ಚಾರ್

ಕೊಲ್ಲಮೊಗ್ರು: ಇಲ್ಲಿನ ಬೆಂಡೋಡಿ ನಿವಾಸಿ ಆಲೆಟ್ಟಿ ಗ್ರಾಮದ ಕೋಲ್ಚಾರು ಮನೆತನದ ಯಜಮಾನ, ನಿವೃತ್ತ ಉಪವಲಯಾರಣ್ಯ ಅಧಿಕಾರಿ ಕೂಸಪ್ಪ ಗೌಡ(95)ರವರು ಆ.11ರಂದು ನಿಧನರಾದರು.

ಮೃತರು‌ ಎರಡು ಗಂಡು ಹಾಗೂ ಎರಡು ಹೆಣ್ಣು ಮಕ್ಕಳನ್ನು, ಸೊಸೆಯಂದಿರು ಅಳಿಯಂದಿರು ಮೊಮ್ಮಕ್ಕಳನ್ನು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.