ಗುತ್ತಿಗಾರು: ಇಲ್ಲಿನ ಕಮಿಲ ಬಳಿ ಓಮ್ನಿ ಗೆ ಬೈಕ್ ಡಿಕ್ಕಿಯಾಗಿ ಬೈಕ್ ಮತ್ತು ಓಮ್ನಿ ಜಖಂಗೊಂಡ ಘಟನೆ ಏ.19 ರ ಸಂಜೆ ನಡೆದಿದೆ.
ಬಳ್ಪ ಕಡೆಯಿಂದ ಶೃಜನ್ ಎಂಬವರು ಚಲಾಯಿಕೊಂಡು ಬರುತಿದ್ದ ಬೈಕ್ ಗುತ್ತಿಗಾರು ಕಡೆಯಿಂದ ಬಂದ ಓಮ್ನಿಗೆ ಕಮಿಲ ಬಳಿ ಡಿಕ್ಕಿ ಹೊಡೆದಿದೆ. ಪರಿಣಾಮ ಓಮ್ನಿಯ ಎದುರುಭಾಗ ಜಖಂಗೊಂಡಿದ್ದರೆ ಬೈಕ್ ಬಹುತೇಕ ಜಖಂಗೊಂಡಿದೆ. ಬೈಕ್ ಸವಾರನಿಗೆ ಅಲ್ಪ ಸ್ವಲ್ಪ ಗಾಯವಾಗಿರುವುದಾಗಿ ತಿಳಿದು ಬಂದಿದೆ.