ತುಳಸಿ ಗಿಡದಲ್ಲಿ ಮೂಡಿದ ದಾಸವಾಳ ಹೂ

ಸಮಗ್ರ ನ್ಯೂಸ್: ಪ್ರಕೃತಿ ತನ್ನ ಒಡಲಲ್ಲಿ ಹಲವು ಅಚ್ಚರಿ ಮೂಡಿಸುವಂತ ವಿಸ್ಮಯಕಾರಿ ಘಟನೆ ನಡೆಯುತ್ತಿದೆ.ಅಜ್ಜಾವರದಲ್ಲಿ ತುಳಸಿ ಗಿಡದಲ್ಲೊಂದು ಅರಳಿದ ದಾಸವಾಳ ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದೆ.

ಸುಮಾರು ನಾಲ್ಕು ಗಿಡಗಳಲ್ಲಿ ಕಳೆದ ಒಂದು ವಾರದಿಂದ ಹೂ ಬಿಡುತ್ತಿದ್ದ ದೃಶ್ಯ ಅಜ್ಜಾವರ ಗ್ರಾಮದ ಶಾಂತಿಮಜಲು ನಿವಾಸಿ, ಭವಾನಿ ಅವರ ಮನೆಯಲ್ಲಿ ಕಂಡು ಬಂದಿದೆ.