ಗುತ್ತಿಗಾರು ಶ್ರೀ ಕೃಷ್ಣ ಭಜನಾ ಮಂದಿರ (ರಿ) ಇದರ ವಾರ್ಷಿಕ ಭಜನಾ ಆಮಂತ್ರಣ ಪತ್ರ ಫೆ.6 ರಂದು ಬಿಡುಗಡೆ ಮಾಡಲಾಯಿತು.


ಈ ಸಂದರ್ಭದಲ್ಲಿ ಭಜನಾ ಮಂದಿರದ ಅಧ್ಯಕ್ಷ ರವಿಪ್ರಕಾಶ್ ಬಲ್ಲಡ್ಕ, ಕಾರ್ಯದರ್ಶಿ ಪೂರ್ಣಚಂದ್ರ ಪೈಕ, ಸದಸ್ಯರಾದ ನಾರಾಯಣ ಕುತ್ಯಾಲ, ಅಜಿತ್ ಬಾಕಿಲ, ಸುಕೇಶ್ ಚಾರ್ಮತ , ವಿನಯ ದೇರಪಜ್ಜನಮನೆ, ಅಲ್ಲದೆ ಗ್ರಾಮ ಪಂಚಾಯತ್ ಮಾಜಿ ಸದಸ್ಯ ರಾಕೇಶ್ ಮೆಟ್ಟಿನಡ್ಕ ,IFC ಅಧ್ಯಕ್ಷ ಮುಳಿಯ ಸಾತ್ವಿಕ್, ಚರಣ್ ಕುಂಬೊಟ್ಟು ಮತ್ತಿತರು ಉಪಸ್ಥಿತರಿದ್ದರು.