ಸುಳ್ಯ: ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ಇಂದು ಎಲಿಮಲೆಯ ದೇವಚಳ್ಳ ಶಾಲಾ ಶತಮಾನೋತ್ಸವ ಕಾರ್ಯಕ್ರಮಕ್ಕೆ ಬೇಟಿನೀಡಲಿದ್ದಾರೆ. ನಂತರ ಸುಳ್ಯಕ್ಕೆ ಆಗಮಿಸಿ ಇಲ್ಲಿನ ನಿರೀಕ್ಷಣಾ ಮಂದಿರದಲ್ಲಿ ಸಾರ್ವಜನಿಕರನ್ನು ಬೇಟಿ ಮಾಡಲಿದ್ದಾರೆ.
ನಿರೀಕ್ಷಣಾ ಮಂದಿರದಲ್ಲಿ ಇವರು ಮದ್ಯಾಹ್ನ 2 ಗಂಟೆ ಯಿಂದ 4 ಗಂಟೆಯವರೆಗೆ ಬೇಟಿಗೆ ಲಭ್ಯವಿದ್ದು, ಸಾರ್ವಜನಿಕರು ನೇರವಾಗಿ ತಮ್ಮ ಕೋರಿಕೆಗಳನ್ನು ನೀಡಬಹುದು ಎಂದು ಸಂಸದರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.