ಗುತ್ತಿಗಾರು: ನಾಲ್ಕೂರು ಗ್ರಾಮದ ಕುಚ್ಛಾಲ ಮನೆ ರಾಜೀವಿ ನಾಗೇಶರವರ ಪುತ್ರ ಅವಿನ್ ಕುಚ್ಚಾಲ ಸೆಪ್ಟೆಂಬರ್ 2024ರ ಸಾಲಿನಲ್ಲಿ ನಡೆದ ಚಾರ್ಟರ್ಡ್ ಅಕೌಂಟೆಂಟ್ ಇಂಟರ್ಮೀಡಿಯಟ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಮಂಗಳೂರಿನ ಎ. ಉಮಾನಾಥರಾವ್ ಅಂಡ್ ಕೋ. ನಲ್ಲಿ ಸಿ.ಎ. ತರಬೇತಿಯನ್ನು ಪಡೆದಿದ್ದು. ಇವರು ಪ್ರಾರ್ಥಮಿಕ ವಿದ್ಯಾಭ್ಯಾಸವನ್ನು ಹಾಲೆಮಜಲು ನಂತರ ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಕುಮಾರಸ್ವಾಮಿ ವಿದ್ಯಾಲಯ ಸುಬ್ರಮಣ್ಯ , ಪಿಯುಸಿ ಶಿಕ್ಷಣವನ್ನು ಎಸ್ ಎಸ್ ಪಿ ಯು ಸಿ ಸುಬ್ರಹ್ಮಣ್ಯ, ಪದವಿ ಶಿಕ್ಷಣವನ್ನು ಸುಬ್ರಹ್ಮಣ್ಯದ ಕೆಎಸ್ಎಸ್ ಕಾಲೇಜು ವ್ಯಾಸಂಗ ಪೂರ್ಣಗೊಳಿದ್ದಾರೆ.