ಸುಳ್ಯ ಭಾರತೀಯ ಜನತಾ ಪಾರ್ಟಿಯ ಮಂಡಲದ ಯುವ ಮೋರ್ಚಾ ಪದಾಧಿಕಾರಿಗಳ ಆಯ್ಕೆ

ಸಮಗ್ರ ನ್ಯೂಸ್: 2024 ರ ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲದ ಯುವ ಮೋರ್ಚಾ ಪದಾಧಿಕಾರಿ ಆಯ್ಕೆ ಮಾಡಲಾಯಿತು.ಅಧ್ಯಕ್ಷರಾಗಿ ಶ್ರೀಕಾಂತ್ ಮಾವಿನಕಟ್ಟೆ ಹಾಗೂ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕೊಲ್ಲರಮೂಲೆ ಮತ್ತು ಆ‌ರ್ ದಿವಾಕರ ಕುಂಬಾರ ರವರನ್ನು ಆಯ್ಕೆ ಮಾಡಲಾಗಿದ್ದು.ವಿಸ್ತ್ರತ ಪದಾಧಿಕಾರಿಗಳಿಗೆ ಜವಬ್ದಾರಿ ಹಂಚಿಕೆ ನೀಡಲಾಗಿತ್ತು.

ಉಪಾಧ್ಯಕ್ಷರನ್ನಾಗಿ ಸುನಿಲ್ ಕೇರ್ಪಳ, ದಿಲೀಪ್‌ ಉಪ್ಪಳಿಕೆ, ದುರ್ಗೇಶ್ ಪಾರೆಪ್ಪಾಡಿ, ಲತೀಶ್ ಗುಂಡ್ಯ, ಕಾರ್ಯದರ್ಶಿಗಳನ್ನಾಗಿ ರಾಜೇಶ್ ಕಿರಿಭಾಗ, ಮನೀಷ್ ಪದೇಲ, ನಿಕೇಶ್ ಉಬರಡ್ಕ, ನಿಖಿಲ್ ಮಡ್ತಿಲ, ಕೋಶಾಧಿಕಾರಿ ಆಶಿಶ್ ರಾವ್, ಸದಸ್ಯರುಗಳನ್ನಾಗಿ ದಿಗಂತ್ ಕಡ್ತಲ್ ಕಜೆ, ಲೋಕೇಶ್ ಕೆರೆಮೂಲೆ,ನಾಗರಾಜ್ ಆರ್.ಎಮ್, ಕಿರಣ್ ನೆಕ್ಕಿಲ, ಪ್ರಣೀತ್ ಕಣಕ್ಕೂರು, ತಾರನಾಥ ಪೂದೆ, ಧನ್ಯಕುಮಾರ್, ಸುಪ್ರೀತ್ ಎ.ಎಮ್, ಯತೀಶ್ ವಿ.ಎಮ್,ರಂಜಿತ್ ಮೂಲೆತೋಟ ಯವರನ್ನು ಆಯ್ಕೆ ಮಾಡಲಾಗಿದೆ.