ಬೆಳ್ಳಾರೆ:ಕರ್ನಾಟಕ ಪಬ್ಲಿಕ್ ಸ್ಕೂಲ್ನಿಂದ ಬೆಂಚು ಡೆಸ್ಕ್ ಗಳ ಮಂಜೂರಾತಿಗಾಗಿ ಪತ್ರ

ಬೆಳ್ಳಾರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಶಾಲೆಗೆ 10 ಬೆಂಚು ಡೆಸ್ಕ್ ಗಳ ಮಂಜೂರಾತಿಯ ಪತ್ರವನ್ನು ವಲಯ ಅಧ್ಯಕ್ಷೆ ವೇದ ಹೆಚ್. ಶೆಟ್ಟಿ ಅವರ ಉಪಸ್ಥಿತಿಯಲ್ಲಿ ವಿತರಿಸಲಾಯಿತು.

ಶಾಲೆಯಿಂದ 20% ಡಿಡಿ ಯನ್ನು ಕೆಪಿಎಸ್ ಶಾಲಾ ಮುಖ್ಯೋಪಾಧ್ಯಾಯ ಮಾಯಿಲಪ್ಪ ಮತ್ತು ಕೆಪಿಎಸ್ ಶಾಲಾ ಎಸ್ ಡಿ ಎಮ್ ಸಿ ಉಪಧ್ಯಕ್ಷ ಶ್ರೀನಾಥ್ ಬಾಳಿಲ ಇವರು ವಲಯ ಮೇಲ್ವಿಚಾರಕರಿಗೆ ನೀಡಿದರು.