ವಳಲಂಬೆ: ನೇರಳಾಡಿ ಮಲೆದೈವಗಳ‌ ಚಾವಡಿ ಕಾಂಪೌಂಡ್ ಗೋಡೆ ಕುಸಿತ

ಗುತ್ತಿಗಾರು: ಇಲ್ಲಿನ ವಳಲಂಬೆಯ ನೇರಳಾಡಿ ಮಲೆದೈವಗಳ ಚಾವಡಿಯ ತಡೆಗೋಡೆ ಭಾರೀ ಮಳೆಯ ಪರಿಣಾಮ ಕುಸಿದಿದೆ.

ಸೆ.9ರ ತಡರಾತ್ರಿ ಘಟನೆ ನಡೆದಿದ್ದು ಇಂದು ಮುಂಜಾನೆ ಬೆಳಕಿಗೆ ಬಂದಿದೆ.