ನಾಲ್ಕೂರು: ಅಸೌಖ್ಯದಿಂದ ಮಹಿಳೆ ಸಾವು

ಗುತ್ತಿಗಾರು: ಇಲ್ಲಿನ ಸಮೀಪದ ನಾಲ್ಕೂರು ಗ್ರಾಮದ ಬಳ್ಳಡ್ಕ ನಿವಾಸಿ ಪ್ರಶಾಂತ್ ಎಂಬವರ ಪತ್ನಿ ಸಂಧ್ಯಾ(29) ಅಸೌಖ್ಯದಿಂದ ಸೆ.7ರಂದು ನಿಧನ ಹೊಂದಿದರು.

ಮೃತರು ಪತಿ, ಮಗ ಹಾಗೂ ಬಂಧುಗಳನ್ನು ಅಗಲಿದ್ದಾರೆ.