ಶಿಕ್ಷಕರ ದಿನಾಚರಣೆ ಪ್ರಯುಕ್ತ ದೇವಪ್ಪ ಮಾಸ್ಟರ್ ಬಳ್ಳಕ ಅವರಿಗೆ ಗೌರವ ಅರ್ಪಣೆ

ದೇವಚಳ್ಳ , ಸೆ.5; ಶಿಕ್ಷಕರ ದಿನಾಚರಣೆ ಪ್ರಯುಕ್ತ ನಿವೃತ್ತ ಹಿರಿಯ ಶಿಕ್ಷಕ ದೇವಪ್ಪ ಮಾಸ್ಟರ್ ಬಳ್ಳಕ ಅವರ ಸ್ವಗೃಹಕ್ಕೆ ತೆರಳಿ ಗೌರವ ಅರ್ಪಣೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಶೈಲೇಶ್ ಅಂಬೆಕಲ್ಲು, ರಾಮಕೃಷ್ಣ ಅಂಬೆಕಲ್ಲು ಕೇಶವ ಕಾಯರ, ಶೀಲಾವತಿ ರಾಮಕೃಷ್ಣ, ಧರ್ಮಪಾಲ ಮೆದು ಉಪಸ್ಥಿತರಿದ್ದರು.