ಸುಳ್ಯ: ಎಸ್ ಐ ಈರಯ್ಯ ದಂತೂರು ಬೆಳ್ಳಾರೆಗೆ ವರ್ಗಾವಣೆ

ಸುಳ್ಯ; ಆ 20: ಸುಳ್ಯ ಎಸ್.ಐ. ಆಗಿರುವ ಈರಯ್ಯ ದೂಂತೂರು ಅವರು ಬೆಳ್ಳಾರೆ ಠಾಣೆಗೆ ವರ್ಗಾವಣೆಯಾಗಿದ್ದಾರೆ.
ಸುಳ್ಯಕ್ಕೆ ಬೆಳ್ಳಾರೆ ಪೋಲೀಸ್ ಠಾಣೆ ಎಸ್. ಐ. ಸಂತೋಷ್ ಬಿ.ಪಿ. ಯವರನ್ನು ನೇಮಿಸಿ ಆದೇಶ ಮಾಡಲಾಗಿದೆ.