ಗುತ್ತಿಗಾರು: ಇಲ್ಲಿನ ಶ್ರೀಕೃಷ್ಣ ಭಜನಾ ಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದ ಆಮಂತ್ರಣ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷ ರವಿಪ್ರಕಾಶ್ ಬಳ್ಳಡ್ಕ, ಕಾರ್ಯದರ್ಶಿ ಪೂರ್ಣಚಂದ್ರ ಪೈಕ, ಸದಸ್ಯರಾದ ಆನಂದ ಆಚಾರ್ಯ, ಲೀಲಾದರ ಅಡ್ಡನಪಾರೆ, ನಾರಾಯಣ ಕುಚ್ಚಾಲ, ರಮೇಶ್ ಮೆಟ್ಟಿನಡ್ಕ, ಮೋಹನ ಆಚಳ್ಳಿ, ಸುಕೇಶ್ ಚಾರ್ಮತ, ದಮಯಂತಿ ರವೀಂದ್ರ ಉಪಸ್ಥಿತರಿದ್ದರು.